ನನಗೆ ತಮಿಳಿನ ನಟ, ತಂತ್ರಜ್ಞರೆಂದರೆ ಬಹಳ ಗೌರವ ಇದೆ. ನಾನು ತಮಿಳು ಸಿನಿಮಾದಲ್ಲಿ ನಟಿಸಲು ಇಷ್ಟಪಡುತ್ತೇನೆ, ಆದರೆ ಆ ಸಿನಿಮಾ ಕನ್ನಡ, ತಮಿಳು ಎರಡೂ ಭಾಷೆಯಲ್ಲಿ ಒಟ್ಟಿಗೆ ನಿರ್ಮಾಣವಾದರೆ ಮಾತ್ರ ನಟಿಸುತ್ತೇನೆ' ಎಂದಿದ್ದಾರೆ.<br /><br />Puneeth Rajkumar said I love to act in Tamil movies but they should jointly be produced in Kannada and Tamil also.<br />